ಗೂಗಲ್‌ ತೆಕ್ಕೆಗೆ ‘ಫಿಟ್‌ಬಿಟ್‌’

ವಾಷಿಂಗ್ಟನ್‌: ಸ್ಮಾರ್ಟ್‌ ಉಪಕರಣಗಳ ತಯಾರಕ ಕಂಪೆನಿಯಾದ ಅಮೆರಿಕ ಮೂಲದ ಫಿಟ್‌ ಬಿಟ್‌ ಸಂಸ್ಥೆಯನ್ನು ಕೊಳ್ಳಲು ಗೂಗಲ್‌ ಸಂಸ್ಥೆ ತೀರ್ಮಾನಿಸಿದೆ. ಅಂದಾಜು 14,000 ಕೋಟಿ ರೂ.ಗಳ ಮೊತ್ತಕ್ಕೆ ಫಿಟ್‌ಬಿಟ್‌ ಖರೀದಿಸಲು ನಿರ್ಧರಿಸಲಾಗಿದೆ.

ಆ ಮೂಲಕ ‘ಧರಿಸಬಲ್ಲ ಸ್ಮಾರ್ಟ್‌ ಉಪಕರಣಗಳ’ ತಯಾರಿಕಾ ಕ್ಷೇತ್ರದಲ್ಲಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು, ತನ್ನ ಪ್ರತಿಸ್ಪರ್ಧಿಯಾದ ಆಯಪಲ್‌ ಕಂಪೆನಿಗೆ ಸೆಡ್ಡು ಹೊಡೆಯಲು ಗೂಗಲ್‌ ನಿರ್ಧರಿಸಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

TheLogicalNews

Disclaimer: This story is auto-aggregated by a computer program and has not been created or edited by TheLogicalNews. Publisher: Udayavani

(Visited 1 times, 1 visits today)
The Logical News

FREE
VIEW
canlı bahis