ಡಿಸೆಂಬರ್ ನಲ್ಲಿ ಅರಬ್ ರಾಷ್ಟ್ರಗಳ ಹವಾಮಾನ ತಂಪಾಗಲಿದೆಯಂತೆ

ದುಬೈ: ಅರಬ್‌ ರಾಷ್ಟ್ರಗಳ ಹಾವಾಮಾನಗಳು ಮುಂದಿನ ವಾರದಿಂದ ತಂಪಾಗಲಿದೆ ಎಂದು ಖಗೋಳಶಾಸ್ತ್ರಜ್ಞರು ಮಾಹಿತಿ ನೀಡಿದ್ದಾರೆ. ಡಿಸೆಂಬರ್‌ 7ರ ಬಳಿಕ 40 ದಿನಗಳ ಕಾಲ ಈ ಬದಲಾವಣೆ ಕಂಡುಬರಲಿದ್ದು, ಹಗಲು ಮತ್ತು ರಾತ್ರಿ ಒಂದೇ ಹವಾಮಾನ ಇರಲಿದೆ ಎಂದಿದ್ದಾರೆ.

ಅರಬ್‌ ‘ಯೂನಿಯನ್‌ ಫಾರ್‌ ಸ್ಪೇಸ್‌ ಆಯಂಡ್‌ ಆಸ್ಟ್ರೋನಮಿ’ ಇದರ ಸದಸ್ಯ ಇಬ್ರಾಹಿಂ ಅಲ್‌ ಜರ್ವಾನ್‌ ಅವರು ಈ ಮಾಹಿತಿ ನೀಡಿದ್ದಾರೆ. ಅರಬ್‌ ಋತುಗಳ ಪ್ರಕಾರ 28 ನಕ್ಷತ್ರ ಪುಂಜಗಳಿವೆ ಅವುಗಳ ಪ್ರತಿಯೊಂದು ಹವಾಮಾನಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ. ಡಿಸೆಂಬರ್‌ 7ರಿಂದ ಜನವರಿ 15ರ ವರೆಗೆ ಈ ಋತು ಮುಂದುವರಿಯಲಿದೆ. ಅರೇಬಿಯಾದ ಉತ್ತರ ದ್ವೀಪದಲ್ಲಿ ತಾಪಮಾನವು ಶೂನ್ಯಕ್ಕೆ ಬರುತ್ತದೆ. ಮಧ್ಯ ಅರೇಬಿಯಾದಲ್ಲಿ ಇದು 10 ಸೆ. ದಾಖಲಾಗುತ್ತದೆ.

TheLogicalNews

Disclaimer: This story is auto-aggregated by a computer program and has not been created or edited by TheLogicalNews. Publisher: Udayavani

(Visited 1 times, 1 visits today)
The Logical News

FREE
VIEW
canlı bahis