2022ರವರೆಗೂ ಕೊರೋನ ಮುಂದುವರಿಕೆ?

ವಾಶಿಂಗ್ಟನ್, ಮೇ 2: ಕೊರೋನ ವೈರಸ್ ಸಾಂಕ್ರಾಮಿಕವು 2022ರವರೆಗೂ ಮುಂದುವರಿಯಬಹುದು ಹಾಗೂ ಜಾಗತಿಕ ಜನಸಂಖ್ಯೆಯ ಹೆಚ್ಚಿನ ಭಾಗ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವವರೆಗೂ ರೋಗ ನಿಯಂತ್ರಣಕ್ಕೆ ಬರುವುದಿಲ್ಲ ಎಂದು ಅಮೆರಿಕದ ಕೆಲವು ಪರಿಣತರು ಸಿದ್ಧಪಡಿಸಿದ ವರದಿಯೊಂದು ಹೇಳಿದೆ.

ಈ ರೋಗದ ಅವಧಿ 18ರಿಂದ 24 ತಿಂಗಳು ಆಗಿರುವ ಸಾಧ್ಯತೆಯಿದೆ. ಈ ವೇಳೆಗೆ, ಜನಸಮೂಹವೊಂದರಲ್ಲಿ ಸಾಕಷ್ಟು ಸಂಖ್ಯೆಯ ಜನರು ಹಂತ ಹಂತವಾಗಿ ರೋಗಕ್ಕೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ ಎಂದು ಮಿನಸೋಟ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಇನ್‌ಫೆಕ್ಶಿಯಸ್ ಡಿಸೀಸ್ ರಿಸರ್ಚ್ ಏಂಡ್ ಪಾಲಿಸಿಯ ವರದಿ ಅಭಿಪ್ರಾಯಪಟ್ಟಿದೆ.

TheLogicalNews

Disclaimer: This story is auto-aggregated by a computer program and has not been created or edited by TheLogicalNews. Publisher: Varthabharathi

(Visited 1 times, 1 visits today)
The Logical News

FREE
VIEW
canlı bahis