ಭಾರತೀಯ ವಾಯುಪಡೆಯಿಂದ ಅಸ್ತ್ರ ಕ್ಷಿಪಣಿ ಯಶಸ್ವಿ ಪರೀಕ್ಷೆ

ಹೊಸದಿಲ್ಲಿ,ಸೆ.17: ಭಾರತೀಯ ವಾಯುಪಡೆ ಗಾಳಿಯಲ್ಲಿ ಗುರಿಯನ್ನು ಬೇಧಿಸಬಲ್ಲ ಅಸ್ತ್ರ ಕ್ಷಿಪಣಿಯನ್ನು ಒಡಿಶಾ ಕರಾವಳಿಯಲ್ಲಿ ಮಂಗಳವಾರದಂದು ಯಶಸ್ವಿ ಪ್ರಯೋಗ ನಡೆಸಿತು. ಗಾಳಿಯಲ್ಲಿ ಗುರಿಯನ್ನು ಬೇಧಿಸಬಲ್ಲ ಮೊದಲ ದೇಶೀಯ ಕ್ಷಿಪಣಿಯ

Read more

ಕೃತಕವಾಗಿ ಪಕ್ವಗೊಳಿಸಿದ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿದರೆ ಏನಾಗುತ್ತದೆ ಗೊತ್ತೇ?

ಮಾವು,ಕಲ್ಲಂಗಡಿಗಳಂತಹ ಬೇಸಿಗೆ ಋತುವಿನ ಹಣ್ಣುಗಳನ್ನು ಬೇಸಿಗೆ ಆರಂಭವಾಗುವ ಬಹಳ ಮೊದಲೇ ಮಾರುಕಟ್ಟೆಯಲಿ ಕಂಡು ಅಚ್ಚರಿಗೊಂಡಿದ್ದೀರಾ? ಅವುಗಳನ್ನು ನೈಸರ್ಗಿಕವಾಗಿ ಹಣ್ಣಾಗಲು ಬಿಡದೆ ಕೃತಕವಾಗಿ ಹಣ್ಣಾಗಿಸುವ ತಂತ್ರ ಇದಕ್ಕೆ ಕಾರಣ.

Read more

ಪ್ರಧಾನಿ ಮೋದಿಗೆ ‘ರಾಷ್ಟ್ರಪಿತ’ ಬಿರುದು ಕೊಟ್ಟ ಮಹಾ ಮುಖ್ಯಮಂತ್ರಿಯ ಪತ್ನಿ !

ಮುಂಬೈ: ಮಂಗಳವಾರ ತನ್ನ 69 ನೇ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವರ ಅಭಿಮಾನಿಗಳು, ಬೆಂಬಲಿಗರು, ಪಕ್ಷದ ನಾಯಕರು, ಕಾರ್ಯಕರ್ತರು, ಇತರ ಪಕ್ಷಗಳ ನಾಯಕರು

Read more

ಪ್ರಧಾನಿ ಮೋದಿ ಹುಟ್ಟುಹಬ್ಬ: ಐಸಿಯು ಘಟಕಕ್ಕೆ ನುಗ್ಗಿ ಹಣ್ಣು ವಿತರಿಸಿದ ಸಚಿವ !

ಬೀದರ್, ಸೆ.17: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಆಸ್ಪತ್ರೆಯ ಐಸಿಯು ಘಟಕಕ್ಕೆ ನುಗ್ಗಿ ಪಶು ಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ರೋಗಿಗಳಿಗೆ ಹಣ್ಣು ವಿತರಣೆ ಮಾಡಿರುವುದು

Read more

‘ಗಿರಿಗಿಟ್’ ಸಿನೆಮಾ ವಿವಾದ ಸುಖಾಂತ್ಯ: ದಾವೆ ಹಿಂಪಡೆಯಲು ವಕೀಲರ ಸಂಘ ನಿರ್ಧಾರ

ಮಂಗಳೂರು, ಸೆ.17: ‘ಗಿರಿಗಿಟ್’ ತುಳು ಸಿನೆಮಾದಲ್ಲಿ ವಕೀಲರು ಮತ್ತು ನ್ಯಾಯಾಂಗ ಬಗ್ಗೆ ತಪ್ಪು ಮಾಹಿತಿ ನೀಡುವ ದೃಶ್ಯಗಳಿವೆ ಎಂದು ಆರೋಪಿಸಿ ವಕೀಲರ ಸಂಘ ಮಂಗಳೂರಿನ ನ್ಯಾಯಾಲಯದಲ್ಲಿ ಹೂಡಿರುವ

Read more

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗೆ ನ್ಯಾಯಾಂಗ ಬಂಧನ

ಹೊಸದಿಲ್ಲಿ, ಸೆ.17: ಈಡಿ ವಶದಲ್ಲಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಹೊಸದಿಲ್ಲಿಯ ಪಿಎಂಎಲ್‌ಎ ವಿಶೇಷ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದ್ದು, ನಾಳೆವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ. ಅಲ್ಲದೇ,

Read more

ಡಿ.ಕೆ.ಶಿವಕುಮಾರ್ ಗೆ ಮತ್ತೆ ಹಿನ್ನಡೆ: ಹೈಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ವಜಾ

ಬೆಂಗಳೂರು, ಸೆ.17: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತೆ ಹಿನ್ನಡೆಯಾಗಿದ್ದು, ಜಾಮೀನು ಕೋರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ತಿರಸ್ಕರಿಸಿದೆ. ತಾಂತ್ರಿಕ ಕಾರಣವನ್ನು ನೀಡಿ

Read more

ಸೆ.30ರಿಂದ ಶಾಲಾ, ಕಾಲೇಜುಗಳಿಗೆ ದಸರಾ ರಜೆ ನೀಡಲು ಶಾಸಕ ಕಾಮತ್ ಮನವಿ

ಮಂಗಳೂರು: ಸೆ.30 ರಿಂದ ನವರಾತ್ರಿ ಆರಂಭವಾಗಲಿದ್ದು, ಅದಕ್ಕೆ ಸರಿಯಾಗಿ ದಸರಾ ರಜೆಯನ್ನು ಮಂಜೂರು ಮಾಡಬೇಕೆಂದು ಶಾಸಕ ಡಿ ವೇದವ್ಯಾಸ ಕಾಮತ್ ಅವರು ರಾಜ್ಯ ಪ್ರಾರ್ಥಮಿಕ ಮತ್ತು ಪ್ರೌಢಶಾಲಾ

Read more

ಚಿತ್ರದುರ್ಗ: ಮಾನವ ರಹಿತ ಜೆಟ್ ವಿಮಾನ ಪತನ

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಜೋಡಿಚಿಕ್ಕೇನಹಳ್ಳಿ ಸಮೀಪದ ಬಾಳೇನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಮಾನವ ರಹಿತ ಜೆಟ್ ವಿಮಾನವೊಂದು ಮಂಗಳವಾರ ಬೆಳಗ್ಗೆ ಪತನಗೊಂಡಿದೆ. ರೈತರೊಬ್ಬರ ಅಡಿಕೆ ತೋಟದಲ್ಲಿ ಇಂದು

Read more

ರಾಜಸ್ಥಾನದ ಎಲ್ಲ ಆರು ಬಿಎಸ್ಪಿ ಶಾಸಕರು ಕಾಂಗ್ರೆಸ್ ಗೆ

ಜೈಪುರ, ಸೆ.17 : ರಾಜಸ್ಥಾನದ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಎಲ್ಲ ಆರು ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ. ಬಿಎಸ್ಪಿ ಶಾಸಕರು ತಮ್ಮ ನಿರ್ಧಾರವನ್ನು ರಾಜ್ಯ ವಿಧಾನಸಭಾ ಸ್ಪೀಕರ್

Read more

ಭಾರತದಲ್ಲಿ ಪೆಟ್ರೋಲ್ ಬೆಲೆ 80 ರೂ ದಾಟುವ ಸಾಧ್ಯತೆ ?

ಹೊಸದಿಲ್ಲಿ, ಸೆ.17: ಸೌದಿ ಅರೇಬಿಯಾದ ಕಚ್ಚಾ ತೈಲ ಘಟಕಗಳ ಮೇಲೆ ಹೌಥಿ ಬಂಡುಕೋರರು ನಡೆಸಿದ್ದಾರೆ ಎನ್ನಲಾದ ಡ್ರೋನ್ ದಾಳಿಯ ಬಳಿಕ ಜಗತ್ತಿನಾದ್ಯಂತ ತೈಲ ಬೆಲೆ ಏರಿಕೆಯಾಗಿದೆ. ಜಗತ್ತಿನ

Read more

ವೃಕ್ಷೋತ್ಸವ 2019 ಕಾರ್ಯಕ್ರಮ: ಸಿಎಂ ಯಡಿಯೂರಪ್ಪ ಚಾಲನೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ವೃಕ್ಷೋತ್ಸವ 2019 ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಉಪಮುಖ್ಯಮಂತ್ರಿ ಡಾ. ಸಿ.ಎನ್.

Read more

ಭಾರತದಲ್ಲಿ ಪೆಟ್ರೋಲ್ ಬೆಲೆ 80 ರೂ ದಾಟುವ ಸಾಧ್ಯತೆ

ಹೊಸದಿಲ್ಲಿ, ಸೆ.17: ಸೌದಿ ಅರೇಬಿಯಾದ ಕಚ್ಚಾ ತೈಲ ಘಟಕಗಳ ಮೇಲೆ ಉಗ್ರರು ಡ್ರೋಣ್ ದಾಳಿ ನಡೆಸಿದ ಬಳಿಕ ಜಗತ್ತಿನಾದ್ಯಂತ ತೈಲ ಬೆಲೆ ಏರಿಕೆಯಾಗಿದೆ. ಜಗತ್ತಿನ ಎರಡನೇ ತೈಲ

Read more

​ಇಂದು ಪ್ರಧಾನಿ ಮೋದಿ ಹುಟ್ಟುಹಬ್ಬ: ಆಚರಣೆ ಹೇಗೆ ಗೊತ್ತೇ ?

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಇಂದು 69ನೇ ವರ್ಷಕ್ಕೆ ಕಾಲಿಡುತ್ತಿದ್ದು, ಗುಜರಾತ್‌ನ ಗಾಂಧಿನಗರದಲ್ಲಿರುವ ತಾಯಿಯನ್ನು ಭೇಟಿ ಮಾಡಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಹೀರಾಬೆನ್ (98) ತಮ್ಮ ಕಿರಿಯ

Read more

​ಉತ್ತರ ಪ್ರದೇಶ: ದಲಿತ ಯುವಕನ ಮೇಲೆ ಹಲ್ಲೆ, ಸಜೀವ ದಹನ

ಲಕ್ನೋ: ಇಪ್ಪತ್ತು ವರ್ಷ ವಯಸ್ಸಿನ ದಲಿತ ಯುವಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ ಆತನಿಗೆ ಬೆಂಕಿ ಹಚ್ಚಿ ಸುಟ್ಟ ಪೈಶಾಚಿಕ ಘಟನೆ ಉತ್ತರ ಪ್ರದೇಶದ ಹರ್ದೋಯಿ

Read more

ನಿವೃತ್ತ ಐಎಎಸ್ ಅಧಿಕಾರಿ, ಮೈಕ್ರೊಸಾಫ್ಟ್ ಸಿಇಒ ತಂದೆ ಯುಗಂಧರ ನಿಧನ

ಹೈದರಾಬಾದ್,ಸೆ.13: ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸತ್ಯ ನಾದೆಲ್ಲಾ ಅವರ ತಂದೆ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಬುಕ್ಕಾಪುರಂ ನಾದೆಲ್ಲಾ ಯುಗಂಧರ (80) ಅವರು ಶುಕ್ರವಾರ ಇಲ್ಲಿಯ

Read more

ಅತ್ಯಾಚಾರಿಗಳಿಂದ ತಪ್ಪಿಸಿ ರಸ್ತೆಯಲ್ಲಿ ಬೆತ್ತಲೆಯಾಗಿ ಓಡಿ ಬಂದ ಬಾಲಕಿ

ಜೈಪುರ, ಸೆ.13: ತನ್ನನ್ನು ಅಪಹರಿಸಿ, ಹಲ್ಲೆ ನಡೆಸಿದ ಬಳಿಕ ಅತ್ಯಾಚಾರ ಎಸಗಿದ ಮೂವರು ವ್ಯಕ್ತಿಗಳಿಂದ ತಪ್ಪಿಸಿಕೊಂಡ ಬಾಲಕಿ ಸುಮಾರು ಅರ್ಧ ಕಿ.ಮೀ ದೂರ ರಸ್ತೆಯಲ್ಲಿ ಬೆತ್ತಲೆಯಾಗಿ ಓಡಿ

Read more

‘ಆಪರೇಷನ್ ಕಮಲ’ ಆಡಿಯೋ ಪ್ರಕರಣ ರೀ ಓಪನ್ ಮಾಡಲು ಬಿಜೆಪಿ ನಾಯಕರೇ ಸೂಚಿಸಿದ್ದಾರೆ: ಜೆಡಿಎಸ್ ಮುಖಂಡ ಶರಣಗೌಡ

ಯಾದಗಿರಿ, ಸೆ. 13: ‘ಆಪರೇಷನ್ ಕಮಲ’ ಆಡಿಯೋ ಪ್ರಕರಣ ರೀ ಓಪನ್ ಮಾಡಲು ಬಿಜೆಪಿ ಮುಖಂಡರೇ ನನಗೆ ಸೂಚನೆ ನೀಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರ ಅಸ್ತಿತ್ವವೇ ನನ್ನ ಕೈಯಲ್ಲಿದೆ

Read more

ಕಾಶ್ಮೀರದ ಸಂಪರ್ಕ ನಿರ್ಬಂಧ, ತೆರವುಗೊಳಿಸಲು ಭಾರತವನ್ನು ಒತ್ತಾಯಿಸಿ: ಅಮೆರಿಕದ ಸಂಸದರಿಂದ ಟ್ರಂಪ್‌ಗೆ ಕರೆ

ವಾಶಿಂಗ್ಟನ್, ಸೆ. 13: ಕಾಶ್ಮೀರದಲ್ಲಿನ ಮಾನವಹಕ್ಕು ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕದ ಪ್ರಭಾವಿ ಸಂಸದರ ಗುಂಪೊಂದು, ಆ ರಾಜ್ಯದಲ್ಲಿ ಹೇರಲಾಗಿರುವ ಸಂಪರ್ಕ ನಿರ್ಬಂಧವನ್ನು ತೆರವುಗೊಳಿಸಲು ಹಾಗೂ

Read more

ದಿಲ್ಲಿ ವಿವಿ ವಿದ್ಯಾರ್ಥಿ ಯೂನಿಯನ್ ಚುನಾವಣೆ: 3 ಸ್ಥಾನ ಗೆದ್ದ ಎಬಿವಿಪಿ

ಹೊಸದಿಲ್ಲಿ, ಸೆ.13: ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೂನಿಯನ್ ಚುನಾವಣೆಯಲ್ಲಿ ಆರೆಸ್ಸೆಸ್ ಸಂಯೋಜಿತ ಎಬಿವಿಪಿ ಅಭ್ಯರ್ಥಿಗಳು ನಾಲ್ಕು ಸ್ಥಾನಗಳ ಪೈಕಿ ಮೂರರಲ್ಲಿ ಜಯ ಸಾಧಿಸಿದರೆ, ಒಂದು ಸ್ಥಾನದಲ್ಲಿ ಎನ್‍ಎಸ್‍ಯುಐ

Read more